ಪಾದಟಿಪ್ಪಣಿ
a ಮಾರ್ಚ್ 27, 2021 ಯೆಹೋವನ ಸಾಕ್ಷಿಗಳಿಗೆ ವಿಶೇಷ ದಿನ. ಆ ದಿನ ಸಂಜೆ ಕ್ರಿಸ್ತನ ಮರಣದ ಸ್ಮರಣೆಯನ್ನು ಆಚರಿಸಲಾಗುತ್ತೆ. ಅದಕ್ಕೆ ಹಾಜರಾಗುವವ್ರಲ್ಲಿ ಹೆಚ್ಚಿನ ಜನ “ಬೇರೆ ಕುರಿಗಳು” ಅಂತ ಯೇಸು ಯಾರನ್ನು ಕರೆದನೋ ಆ ಗುಂಪಿಗೆ ಸೇರಿದವರಾಗಿದ್ದಾರೆ. 1935 ರಲ್ಲಿ ಈ ಗುಂಪಿನ ಬಗ್ಗೆ ಯಾವ ಹೊಸ ಸತ್ಯ ಬೆಳಕಿಗೆ ಬಂತು? ಮಹಾ ಸಂಕಟದ ನಂತ್ರ ಈ ಗುಂಪಿಗೆ ಯಾವ ಆಶೀರ್ವಾದಗಳು ಸಿಗುತ್ತೆ? ಈ ಗುಂಪಿನ ಸದಸ್ಯರು ಸ್ಮರಣೆಗೆ ಹಾಜರಾದಾಗ ಹೇಗೆ ದೇವರನ್ನು ಸ್ತುತಿಸ್ತಾರೆ ಮತ್ತು ಕ್ರಿಸ್ತನಿಗೆ ಕೃತಜ್ಞತೆ ಹೇಳ್ತಾರೆ?