ಪಾದಟಿಪ್ಪಣಿ
b ಪದ ವಿವರಣೆ: ಕ್ರಿಸ್ತನನ್ನು ಹಿಂಬಾಲಿಸುತ್ತಾ, ಇದೇ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇಟ್ಟಿರುವಂಥ ಜನ್ರೇ ಬೇರೆ ಕುರಿಗಳು. ಇವ್ರು ಕಡೇ ದಿವಸಗಳಲ್ಲಿ ಯೆಹೋವನ ಆರಾಧನೆ ಮಾಡೋಕೆ ಶುರುಮಾಡಿದ್ದಾರೆ. ಮಹಾ ಸಂಕಟದ ಸಮಯದಲ್ಲಿ ಇಡೀ ಮಾನವಕುಲದ ಮೇಲೆ ಕ್ರಿಸ್ತನು ನ್ಯಾಯತೀರ್ಪು ಮಾಡುವಾಗ ಜೀವಂತವಾಗಿರೋ ಬೇರೆ ಕುರಿಗಳೇ ಮಹಾ ಸಮೂಹ ಅಥ್ವಾ ದೊಡ್ಡ ಗುಂಪು. ಇವರು ಮಹಾ ಸಂಕಟದಿಂದ ಪಾರಾಗ್ತಾರೆ.