ಪಾದಟಿಪ್ಪಣಿ
a ಯೇಸು ಶಿಷ್ಯರಿಗೆ, ‘ನಿಮ್ಮ ಮಧ್ಯ ಪ್ರೀತಿ ಇದ್ರೆ ನಿಮ್ಮನ್ನ ನನ್ನ ಶಿಷ್ಯರು ಅಂತ ಜನ ಗುರುತಿಸ್ತಾರೆ’ ಅಂತ ಹೇಳಿದ. ನಾವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾವು ನಮ್ಮ ಕುಟುಂಬದವ್ರನ್ನ ಹೇಗೆ ಪ್ರೀತಿಸ್ತೇವೋ ಅದೇ ರೀತಿ ಸಹೋದರ ಸಹೋದರಿಯರನ್ನೂ ಪ್ರೀತಿಸಬೇಕು. ಇದನ್ನೇ ಕೋಮಲ ಮಮತೆ ಅಂತ ಹೇಳ್ಬಹುದು. ಸಹೋದರ ಸಹೋದರಿಯರಿಗೆ ಈ ಕೋಮಲ ಮಮತೆಯನ್ನ ಹೇಗೆ ತೋರಿಸಬಹುದು ಅಂತ ಈ ಲೇಖನದಲ್ಲಿ ಕಲಿತೇವೆ.