ಪಾದಟಿಪ್ಪಣಿ
a ಮದುವೆ ಆದಮೇಲೆ ಹೆಂಡ್ತಿ ತನ್ನ ಗಂಡನ ಮಾತು ಕೇಳ್ಬೇಕು, ಅವನಿಗೆ ಗೌರವ ಕೊಡ್ಬೇಕು ಅಂತ ಯೆಹೋವ ಹೇಳಿದ್ದಾನೆ. ಅಂದ್ರೆ ಅದ್ರ ಅರ್ಥ ಏನು? ಯೇಸು ಮತ್ತು ಬೈಬಲ್‌ನಲ್ಲಿರೋ ಕೆಲವು ಸ್ತ್ರೀಯರು ಅಧಿಕಾರಕ್ಕೆ ಗೌರವ ತೋರಿಸೋ ವಿಷ್ಯದಲ್ಲಿ ಒಳ್ಳೇ ಮಾದರಿ ಇಟ್ಟಿದ್ದಾರೆ. ಇವ್ರಿಂದ ಗಂಡ-ಹೆಂಡ್ತಿ ಏನು ಕಲಿಬಹುದು ಅಂತ ಈಗ ಚರ್ಚೆ ಮಾಡೋಣ.