ಪಾದಟಿಪ್ಪಣಿ b ಚಿತ್ರ ವಿವರಣೆ: ಎಲಿಸಬೆತ್ ಜೊತೆ ಮರಿಯ ಮಾತಾಡ್ದಾಗ ಹೀಬ್ರು ಪವಿತ್ರ ಗ್ರಂಥದಿಂದ ಅನೇಕ ವಚನಗಳನ್ನ ನೋಡದೇ ಹೇಳಿದಳು.