ಪಾದಟಿಪ್ಪಣಿ
a ಯೆಹೋವ ದೇವರು ತನ್ನ ಸೇವಕರನ್ನು ಪ್ರೀತಿಸ್ತಾನೆ ಮತ್ತು ಅವರಿಗೆ ಕಷ್ಟ ಬಂದಾಗ ತಾಳಿಕೊಳ್ಳೋಕೆ ಸಹಾಯ ಮಾಡ್ತಾನೆ ಅನ್ನೋದು ಬೈಬಲಲ್ಲಿರೋ ಅನೇಕ ಉದಾಹರಣೆಗಳಿಂದ ಗೊತ್ತಾಗುತ್ತೆ. ನಾವು ಬೈಬಲನ್ನು ಅಧ್ಯಯನ ಮಾಡುವಾಗ ಅದ್ರಿಂದ ಪ್ರಯೋಜನ ಪಡಕೊಳ್ಳುವ ಒಂದು ವಿಧಾನದ ಬಗ್ಗೆ ಈ ಲೇಖನದಲ್ಲಿ ಚರ್ಚಿಸ್ತೇವೆ.