ಪಾದಟಿಪ್ಪಣಿ
a ಸದ್ಯಕ್ಕೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಬೈಬಲ್ ಸ್ಟಡಿ ಇಲ್ಲದಿರಬಹುದು. ಆದ್ರೆ ಬೇರೆಯವರ ಬೈಬಲ್ ವಿದ್ಯಾರ್ಥಿ ದೀಕ್ಷಾಸ್ನಾನ ತಗೊಳ್ಳುವಷ್ಟು ಪ್ರಗತಿ ಮಾಡಲು ನಾವೆಲ್ಲರೂ ಸಹಾಯ ಮಾಡಬಹುದು. ವಿದ್ಯಾರ್ಥಿ ಆ ಗುರಿ ಮುಟ್ಟಲು ನಮ್ಮಲ್ಲಿ ಪ್ರತಿಯೊಬ್ಬರೂ ಹೇಗೆ ಸಹಾಯ ಮಾಡಬಹುದು ಅಂತ ಈ ಲೇಖನದಲ್ಲಿ ನೋಡೋಣ.