ಪಾದಟಿಪ್ಪಣಿ
c ಚಿತ್ರ ವಿವರಣೆ: ಪೌಲ ಸತ್ಯಕ್ಕೆ ಬರೋ ಮುಂಚೆ ಕ್ರೈಸ್ತರಿಗೆ ಹಿಂಸೆ ಕೊಟ್ಟು ಜೈಲಿಗೆ ಹಾಕಿಸ್ತಿದ್ದ. ಆದ್ರೆ ಯೇಸು ತನಗೋಸ್ಕರ ಜೀವ ಕೊಟ್ಟನು ಅಂತ ನಂಬಿದ ಮೇಲೆ ಬದಲಾದ. ಅಷ್ಟೇ ಅಲ್ಲ, ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸಿದ. ಅವರಲ್ಲಿ ಪೌಲ ಮುಂಚೆ ಹಿಂಸೆ ಕೊಟ್ಟ ಕ್ರೈಸ್ತರ ಸಂಬಂಧಿಕರೂ ಇದ್ದಿರಬಹುದು.