ಪಾದಟಿಪ್ಪಣಿ
a ಯೇಸುವಿನ ಕಾಲದಲ್ಲಿ ಜನ ಯಾಕೆ ಅವನನ್ನ ನಂಬಲಿಲ್ಲ ಮತ್ತು ಇವತ್ತು ಯೆಹೋವನ ಸಾಕ್ಷಿಗಳು ಹೇಳೋ ಸಂದೇಶವನ್ನ ಜನ ಯಾಕೆ ಕೇಳಿಸ್ಕೊಳ್ಳಲ್ಲ ಅನ್ನೋದಕ್ಕಿರೋ ನಾಲ್ಕು ಕಾರಣಗಳನ್ನ ನಾವು ಹಿಂದಿನ ಲೇಖನದಲ್ಲಿ ಚರ್ಚಿಸಿದ್ವಿ. ಈ ಲೇಖನದಲ್ಲಿ ಅದಕ್ಕಿರೋ ಇನ್ನೂ ನಾಲ್ಕು ಕಾರಣಗಳನ್ನ ನೋಡ್ತೀವಿ. ಅಷ್ಟೇ ಅಲ್ಲ ಯೆಹೋವನನ್ನ ಪ್ರೀತಿಸುವವರು ಏನೇ ಆದ್ರೂ ಆತನ ಆರಾಧನೆಯನ್ನ ಯಾಕೆ ಬಿಟ್ಟುಬಿಡಲ್ಲ ಅಂತನೂ ನೋಡ್ತೀವಿ.