ಪಾದಟಿಪ್ಪಣಿ
c ಚಿತ್ರ ವಿವರಣೆ: (ಮೇಲಿಂದ ಕೆಳಗೆ): ಒಬ್ಬ ಗಂಡ-ಹೆಂಡತಿ ಜನರು ಹೆಚ್ಚಾಗಿ ಮನೇಲಿ ಇಲ್ಲದಿರೋ ಟೆರಿಟೊರಿಯಲ್ಲಿ ಸೇವೆ ಮಾಡ್ತಿದ್ದಾರೆ. ಮೊದಲನೇ ಮನೆಯವನು ಕೆಲಸಕ್ಕೆ ಹೋಗಿದ್ದಾನೆ. ಎರಡನೇ ಮನೆಯವಳು ಡಾಕ್ಟರ್ ಹತ್ರ ಹೋಗಿದ್ದಾಳೆ. ಮೂರನೇ ಮನೆಯವಳು ಶಾಪಿಂಗ್ ಹೋಗಿದ್ದಾಳೆ. ಮೊದಲನೇ ವ್ಯಕ್ತಿಗೆ ಸಾಯಂಕಾಲ ಅವನ ಮನೆಗೆ ಹೋಗಿ ಸಾರುತ್ತಿದ್ದಾರೆ. ಎರಡನೇ ಸ್ತ್ರೀಯನ್ನು ಭೇಟಿ ಮಾಡೋಕೆ ಕ್ಲೀನಿಕ್ ಹತ್ರ ಸಾರ್ವಜನಿಕ ಸಾಕ್ಷಿಕಾರ್ಯ ಮಾಡ್ತಿದ್ದಾರೆ. ಮೂರನೇ ಸ್ತ್ರೀಗೆ ಫೋನ್ ಮಾಡಿ ಸಾರುತ್ತಿದ್ದಾರೆ.