ಪಾದಟಿಪ್ಪಣಿ
a ನಾವು ಕಷ್ಟಗಳಿರೋ ಸಮಯದಲ್ಲಿ ಜೀವಿಸ್ತಿದ್ದೀವಿ. ಇದನ್ನೆಲ್ಲಾ ತಾಳಿಕೊಳ್ಳೋಕೆ ಯೆಹೋವ ನಮಗೆ ಸಹಾಯ ಮಾಡ್ತಾನೆ. ಪೌಲ ಮತ್ತು ತಿಮೊತಿಗೆ ಸಮಸ್ಯೆಗಳಿದ್ದರೂ ಸೇವೆ ಮಾಡಿಕೊಂಡು ಹೋಗೋಕೆ ಯೆಹೋವ ಅವರಿಬ್ಬರಿಗೂ ಹೇಗೆ ಸಹಾಯ ಮಾಡಿದನು ಅಂತ ಈ ಲೇಖನದಲ್ಲಿ ನೋಡ್ತೀವಿ. ಜೊತೆಗೆ, ನಮಗೆ ಇವತ್ತು ಕಷ್ಟಗಳಿದ್ದರೂ ಸೇವೆ ಮಾಡಿಕೊಂಡು ಹೋಗೋಕೆ ಯೆಹೋವ ಸಹಾಯ ಮಾಡೋ ನಾಲ್ಕು ರೀತಿಗಳನ್ನು ಚರ್ಚಿಸ್ತೀವಿ.