ಪಾದಟಿಪ್ಪಣಿ
a ನಮ್ಮೆಲ್ಲರಿಗೂ ಒಂದಲ್ಲ ಒಂದು ತರದ ಕಷ್ಟ ಇದೆ. ಎಷ್ಟೋ ಕಷ್ಟಗಳಿಗೆ ನಮಗೆ ಈಗಲೇ ಪರಿಹಾರ ಸಿಗಲ್ಲ. ಅವನ್ನ ನಾವು ಸಹಿಸ್ಕೊಬೇಕಾಗುತ್ತೆ. ನಮ್ಮ ತರ ಯೆಹೋವ ದೇವರು ತುಂಬ ವಿಷಯಗಳನ್ನ ಸಹಿಸ್ಕೊಳ್ತಾ ಇದ್ದಾರೆ. ಅದ್ರಲ್ಲಿ 9 ವಿಷಯಗಳನ್ನ ನಾವು ಈ ಲೇಖನದಲ್ಲಿ ನೋಡೋಣ. ಹೀಗೆ ಯೆಹೋವ ದೇವರು ಸಹಿಸ್ಕೊಂಡಿದ್ರಿಂದ ಏನೆಲ್ಲಾ ಒಳ್ಳೇದಾಗಿದೆ ಮತ್ತು ಯೆಹೋವ ದೇವರಿಂದ ನಾವು ಯಾವ ಪಾಠ ಕಲಿಬಹುದು ಅಂತನೂ ನೋಡ್ತೀವಿ.