ಪಾದಟಿಪ್ಪಣಿ
a ಒಂದು ಮಡಿಕೆಯಲ್ಲಿ ಚಿಕ್ಕ ಚಿಕ್ಕ ಬಿರುಕುಗಳು ಬಂದ್ರೂ ಬೇಗ ಒಡೆದುಹೋಗುತ್ತೆ. ಅದೇ ತರ ಸಭೆಯಲ್ಲಿ ಚಿಕ್ಕಚಿಕ್ಕ ವಿಷಯಕ್ಕೆ ಪೈಪೋಟಿ ಶುರುವಾದರೂ ಸಭೆ ಒಡೆದುಹೋಗುತ್ತೆ. ಆಗ ಸಭೆಯಲ್ಲಿ ಒಗ್ಗಟ್ಟಿರಲ್ಲ. ನಾವೂ ನೆಮ್ಮದಿಯಿಂದ ದೇವರನ್ನ ಆರಾಧನೆ ಮಾಡಕ್ಕಾಗಲ್ಲ. ಹಾಗಾಗಿ ಪೈಪೋಟಿ ಮಾಡದೆ ಒಗ್ಗಟ್ಟಿಂದ ಇರೋದು ಹೇಗಂತ ಈ ಲೇಖನದಲ್ಲಿ ನೋಡೋಣ.