ಪಾದಟಿಪ್ಪಣಿ
a ಒಂದು ಕುಟುಂಬ ಚೆನ್ನಾಗಿರಬೇಕು ಅಂದ್ರೆ ಆ ಕುಟುಂಬದಲ್ಲಿರೋ ಪ್ರತಿಯೊಬ್ರೂ ತಾವು ಏನೇನು ಮಾಡಬೇಕು ಅಂತ ಚೆನ್ನಾಗಿ ತಿಳುಕೊಂಡಿರಬೇಕು ಮತ್ತು ಒಗ್ಗಟ್ಟಿನಿಂದ ಇರಬೇಕು. ತಂದೆ ಮುಂದೆ ನಿಂತು ಕುಟುಂಬದಲ್ಲಿ ಎಲ್ಲಾ ನೋಡಿಕೊಳ್ತಾರೆ, ಅದಕ್ಕೆ ತಾಯಿ ಬೆಂಬಲ ಕೊಡುತ್ತಾರೆ. ಮಕ್ಕಳು ತಂದೆ-ತಾಯಿ ಮಾತನ್ನ ಕೇಳಬೇಕು. ಯೆಹೋವ ದೇವರ ಕುಟುಂಬನೂ ಇದೇ ತರ ಇದೆ. ನಮ್ಮ ತಂದೆಯಾಗಿರೋ ಯೆಹೋವ ನಾವೇನು ಮಾಡಬೇಕು ಅಂತ ಹೇಳಿದ್ದಾರೆ. ಅದನ್ನ ಮಾಡುತ್ತಾ ನಾವೆಲ್ರೂ ಒಗ್ಗಟ್ಟಾಗಿ ಇರೋದಾದ್ರೆ ಖುಷಿಖುಷಿಯಾಗಿ ಯೆಹೋವನನ್ನ ಆರಾಧಿಸ್ತಾ ಆತನ ಕುಟುಂಬದಲ್ಲಿ ನಾವು ಶಾಶ್ವತವಾಗಿ ಇರ್ತೀವಿ.