ಪಾದಟಿಪ್ಪಣಿ
b ಚಿತ್ರ ವಿವರಣೆ ಪುಟ: ಯೆಹೋವ ದೇವರು ಆತನ ಗುಣಗಳನ್ನ ನಮ್ಮಲ್ಲಿಟ್ಟು ಸೃಷ್ಟಿ ಮಾಡಿದ್ದಾರೆ. ಒಬ್ಬ ದಂಪತಿ ಆ ಗುಣಗಳನ್ನ ಒಬ್ಬರಿಗೊಬ್ರು ಮತ್ತು ಮಕ್ಕಳಿಗೂ ತೋರಿಸ್ತಿದ್ದಾರೆ. ಈ ದಂಪತಿ ಯೆಹೋವನನ್ನ ಪ್ರೀತಿಸ್ತಿದ್ದಾರೆ. ಹಾಗಾಗಿ ತಮ್ಮ ಮಕ್ಕಳಿಗೂ ಯೆಹೋವನನ್ನ ಪ್ರೀತಿಸೋಕೆ ಮತ್ತು ಆರಾಧಿಸೋಕೆ ಕಲಿಸಿಕೊಡ್ತಿದ್ದಾರೆ. ಯೆಹೋವ ದೇವರು ಯೇಸುವನ್ನು ನಮಗೋಸ್ಕರ ಬಿಡುಗಡೆ ಬೆಲೆಯಾಗಿ ಯಾಕೆ ಕೊಟ್ರು ಅಂತ ವಿಡಿಯೋ ತೋರಿಸಿ ಹೇಳಿಕೊಡ್ತಿದ್ದಾರೆ. ಅಷ್ಟೇ ಅಲ್ಲ, ಮುಂದೆ ಪರದೈಸ್ ಬಂದಾಗ ಈ ಭೂಮಿಯನ್ನ ಮತ್ತು ಪ್ರಾಣಿಗಳನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತಾನೂ ಕಲಿಸಿಕೊಡ್ತಾ ಇದ್ದಾರೆ.