ಪಾದಟಿಪ್ಪಣಿ
a ನಾವು ಯೆಹೋವ ದೇವರನ್ನ ತುಂಬ ಪ್ರೀತಿಸ್ತೀವಿ. ಆತನಿಗೋಸ್ಕರ ಏನು ಮಾಡಕ್ಕೂ ರೆಡಿ ಇದ್ದೀವಿ. ಹಾಗಾಗಿ ಅಗತ್ಯ ಇರೋ ಕಡೆ ಸಿಹಿಸುದ್ದಿ ಸಾರೋ ಅಥವಾ ಸಭೆಯಲ್ಲಿ ಹೆಚ್ಚಿನ ಸುಯೋಗ ಪಡಕೊಳ್ಳೋ ಗುರಿ ಇಡ್ತೀವಿ. ಆದ್ರೆ ಎಷ್ಟೇ ಕಷ್ಟಪಟ್ಟು ಪ್ರಯತ್ನ ಹಾಕಿದ್ರೂ ನಾವಿಟ್ಟಿರೋ ಗುರಿನ ಮುಟ್ಟೋಕೆ ಆಗಲಿಲ್ಲ ಅಂದ್ರೆ ಏನು ಮಾಡಬೇಕು? ಯೆಹೋವ ದೇವರ ಕೆಲಸ ಮಾಡ್ತಾ ಖುಷಿಖುಷಿಯಾಗಿ ಇರೋಕೆ ಏನು ಮಾಡಬೇಕು? ಈ ಎರಡು ಪ್ರಶ್ನೆಗಳಿಗೆ ಯೇಸು ಕೊಟ್ಟ ತಲಾಂತುಗಳ ಉದಾಹರಣೆಯಿಂದ ಉತ್ತರ ತಿಳಿದುಕೊಳ್ಳೋಣ.