ಪಾದಟಿಪ್ಪಣಿ
a ನಾವು ಸಿಹಿಸುದ್ದಿ ಸಾರಿದಾಗ ಜನರು ಚೆನ್ನಾಗಿ ಕೇಳಿಸಿಕೊಂಡ್ರೆ ತುಂಬ ಖುಷಿಯಾಗುತ್ತೆ, ಕೇಳಿಸಿಕೊಂಡಿಲ್ಲ ಅಂದ್ರೆ ಬೇಜಾರಾಗುತ್ತೆ. ನಿಮ್ಮ ಬೈಬಲ್ ವಿದ್ಯಾರ್ಥಿ ಕಲಿತಿದ್ದನ್ನ ಪಾಲಿಸದೇ ಇದ್ರೆ ಅಥವಾ ನೀವು ಸ್ಟಡಿ ಮಾಡಿರುವವರಲ್ಲಿ ಒಬ್ಬರೂ ದೀಕ್ಷಾಸ್ನಾನ ತಗೊಳ್ಳದೇ ಇದ್ರೆ ಇನ್ನೂ ಬೇಜಾರಾಗುತ್ತೆ. ಇದಕ್ಕೆಲ್ಲ ಕಾರಣ ನಾವು ಚೆನ್ನಾಗಿ ಸ್ಟಡಿ ಮಾಡಿಲ್ಲ ಅಂತಾನಾ? ಯೆಹೋವ ದೇವರು ನಮ್ಮ ಸೇವೆಯನ್ನ ಹೇಗೆ ಅಳೆಯುತ್ತಾರೆ? ಜನರು ಕೇಳಿಸಿಕೊಂಡರೂ, ಕೇಳದೇ ಇದ್ರೂ ನಾವು ಖುಷಿಯಾಗಿ ಇರೋದು ಹೇಗೆ? ಈ ಲೇಖನದಲ್ಲಿ ನೋಡೋಣ.