ಪಾದಟಿಪ್ಪಣಿ
a ನಾವು ಜೀವನದಲ್ಲಿ ಮಾಡೋ ಕೆಲವು ನಿರ್ಧಾರಗಳು ಯೆಹೋವನ ಸೇವೆಯನ್ನ ಜಾಸ್ತಿ ಮಾಡದ ಹಾಗೆ ತಡೆದುಬಿಡುತ್ತೆ. ಅದ್ರಲ್ಲೂ ಹೊಸದಾಗಿ ಮದುವೆಯಾದ ದಂಪತಿಗಳು ತಗೊಳ್ಳೋ ನಿರ್ಧಾರಗಳು ಅವರನ್ನ ಹೂವಿನ ಹಾದಿಯಲ್ಲೂ ನಡೆಸಬಹುದು ಅಥವಾ ಮುಳ್ಳಿನ ಹಾದಿಯಲ್ಲೂ ನಡೆಸಬಹುದು. ಹಾಗಾಗಿ ಈ ಲೇಖನ ನವದಂಪತಿಗಳಿಗೆ ಒಳ್ಳೆ ತೀರ್ಮಾನಗಳನ್ನ ತಗೊಳ್ಳೋಕೆ ಸಹಾಯ ಮಾಡುತ್ತೆ.