ಪಾದಟಿಪ್ಪಣಿ e ಚಿತ್ರ ವಿವರಣೆ: ರಾತ್ರಿ ಹೊತ್ತಲ್ಲೂ ಯೇಸು ನಿಕೊದೇಮನಿಗೆ ಸಂತೋಷವಾಗಿ ಕಲಿಸಿದನು. ಜನರಿಗೆ ಅನುಕೂಲವಾದ ಸಮಯದಲ್ಲಿ ನಾವೂ ಬೈಬಲ್ ಕಲಿಸಬೇಕು.