ಪಾದಟಿಪ್ಪಣಿ
a ಸಾಮಾನ್ಯವಾಗಿ ಒಬ್ಬರನ್ನ ಫ್ರೆಂಡ್ ಮಾಡಿಕೊಳ್ಳಬೇಕಂದ್ರೆ ಅವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕಾಗುತ್ತೆ. ಅದಕ್ಕೆ ತುಂಬಾ ಸಮಯ ಹಿಡಿಯುತ್ತೆ. ಯೆಹೋವ ದೇವರನ್ನ ನಾವು ಫ್ರೆಂಡ್ ಮಾಡಿಕೊಳ್ಳಬೇಕಾದ್ರೆ ಅವರ ಬಗ್ಗೆನೂ ಚೆನ್ನಾಗಿ ತಿಳಿದುಕೊಳ್ಳಬೇಕು. ಅದಕ್ಕೂ ಸಮಯ ಬೇಕಾಗುತ್ತೆ. ಆದ್ರೆ ನಾವು ಈಗ ತುಂಬಾ ಬಿಜ಼ಿ ಆಗಿಬಿಟ್ಟಿದ್ದೀವಿ ಅಂತ ಅನಿಸಬಹುದು. ಹಾಗಿದ್ರೂ ಯೆಹೋವ ದೇವರಿಗೆ ಹತ್ತಿರ ಆಗೋಕೆ ನಾವು ಹೇಗೆ ಸಮಯ ಮಾಡಿಕೊಳ್ಳಬಹುದು, ಇದರಿಂದ ನಮಗೆ ಏನೆಲ್ಲಾ ಒಳ್ಳೇದಾಗುತ್ತೆ ಅಂತ ಈ ಲೇಖನದಲ್ಲಿ ನೋಡೋಣ.