ಪಾದಟಿಪ್ಪಣಿ
a ಸೊಲೊಮೋನ ಮತ್ತು ಯೇಸು ತುಂಬ ವಿವೇಕಿಗಳಾಗಿದ್ದರು. ಈ ವಿವೇಕವನ್ನ ಯೆಹೋವನಿಂದ ಪಡೆದುಕೊಂಡರು. ಇವರು ಯೆಹೋವ ಕೊಟ್ಟ ವಿವೇಕದಿಂದ ದುಡ್ಡಿನ ವಿಷಯದಲ್ಲಿ, ಕೆಲಸದ ವಿಷಯದಲ್ಲಿ ಮತ್ತು ತಮ್ಮ ಬಗ್ಗೆ ಯಾವಾಗಲೂ ಸರಿಯಾಗಿ ಯೋಚಿಸುತ್ತಿದ್ದರು. ಹಾಗಾಗಿ ಇವರ ಬಗ್ಗೆ ಮತ್ತು ಇವರ ತರಾನೇ ಬೈಬಲ್ ಸಲಹೆಗಳನ್ನ ಪಾಲಿಸಿ ಜೀವನದಲ್ಲಿ ಪ್ರಯೋಜನ ಪಡೆದುಕೊಂಡ ಸಹೋದರ ಸಹೋದರಿಯರ ಬಗ್ಗೆ ಈ ಲೇಖನದಲ್ಲಿ ನೋಡೋಣ.