ಪಾದಟಿಪ್ಪಣಿ
e ಚಿತ್ರ ವಿವರಣೆ: ಸಹೋದರ ಜಾನ್ ಅವರ ಧಣಿ ಓವರ್‌ಟೈಮ್ ಕೆಲಸ ಮಾಡೋಕೆ ಹೇಳಿದಾಗ ಅವರಿಗೆ ಬೇಜಾರಾಗಬಾರದು ಅಂತ ಅದಕ್ಕೆ ಒಪ್ಪಿಕೊಳ್ತಿದ್ದಾರೆ. ಸಹಾಯಕ ಸೇವಕನಾಗಿರೋ ಸಹೋದರ ಟಾಮ್ ಅದೇ ಸಾಯಂಕಾಲ ಒಬ್ಬ ಹಿರಿಯನ ಜೊತೆ ಪರಿಪಾಲನಾ ಭೇಟಿ ಮಾಡ್ತಿದ್ದಾರೆ. ದೇವರ ಸೇವೆ ಮಾಡೋದ್ರಿಂದ ಓವರ್‌ಟೈಮ್ ಮಾಡೋಕೆ ಆಗಲ್ಲ ಅಂತ ತಮ್ಮ ಧಣಿಗೆ ಮುಂಚೆನೇ ಹೇಳಿದ್ದಾರೆ.