ಪಾದಟಿಪ್ಪಣಿ
f ಚಿತ್ರ ವಿವರಣೆ: ಜಾನ್ ಯಾವಾಗಲೂ ತಮ್ಮ ಬಗ್ಗೆನೇ ಯೋಚನೆ ಮಾಡ್ತಿದ್ದಾರೆ. ಆದ್ರೆ ಟಾಮ್ ದೇವರ ಬಗ್ಗೆ ಯೋಚನೆ ಮಾಡ್ತಿದ್ದಾರೆ. ಸಮ್ಮೇಳನ ಹಾಲ್ ಕಟ್ಟೋ ಕೆಲಸದಲ್ಲಿ ಕೈಜೋಡಿಸುತ್ತಾ ಹೊಸ ಫ್ರೆಂಡ್ಸ್‌ನ ಮಾಡಿಕೊಳ್ತಿದ್ದಾರೆ. ಹೀಗೆ ತಮ್ಮ ಜೀವನದಲ್ಲಿ ಯೆಹೋವನ ಸೇವೆನೇ ಮುಖ್ಯ ಅಂತ ತೋರಿಸ್ತಿದ್ದಾರೆ.