ಪಾದಟಿಪ್ಪಣಿ
d ಚಿತ್ರ ವಿವರಣೆ: ನಂಬಿಕೆ ಕಡಿಮೆಯಾಗಿರೋ ಒಬ್ಬ ಸಹೋದರನನ್ನ ನೊಡೋಕೆ ಒಬ್ಬ ಹಿರಿಯ ಹೋಗಿದ್ದಾರೆ. ಆ ಹಿರಿಯ, ಅವರಿಬ್ಬರು ತುಂಬ ವರ್ಷಗಳ ಹಿಂದೆ ಹಾಜರಾಗಿದ್ದ ಪಯನೀಯರ್ ಶಾಲೆಯ ಫೋಟೋಗಳನ್ನ ಆ ಸಹೋದರನಿಗೆ ತೋರಿಸ್ತಿದ್ದಾರೆ. ಆಗ ಆ ಸಹೋದರನಿಗೆ ಸಂತೋಷದ ದಿನಗಳೆಲ್ಲ ನೆನಪಾಗುತ್ತೆ. ಆ ಖುಷಿ ಮತ್ತೆ ಸಿಗಬೇಕು ಅಂತ ಅಂದುಕೊಳ್ತಾರೆ, ಸಭೆಗೆ ವಾಪಸ್ ಬರ್ತಾರೆ.