ಪಾದಟಿಪ್ಪಣಿ
a ಕೆಲವೊಮ್ಮೆ ನಮ್ಮ ಸಹೋದರ ಸಹೋದರಿಯರು ನಾವು ಅವರ ಮೇಲೆ ಇಟ್ಟಿರೋ ನಂಬಿಕೆನ ಉಳಿಸಿಕೊಳ್ಳದೆ ಹೋಗಬಹುದು. ಹಾಗಂತ ಇನ್ಯಾವತ್ತೂ ಅವರನ್ನ ನಂಬಲೇಬಾರದು ಅಂತ ನಾವು ಅಂದುಕೊಳ್ಳಬಾರದು. ಅವರ ಮೇಲೆ ಮತ್ತೆ ನಂಬಿಕೆ ಬೆಳೆಸಿಕೊಳ್ಳೋಕೆ ಪ್ರಯತ್ನಿಸಬೇಕು. ಅದಕ್ಕೆ ಕೆಲವು ಬೈಬಲ್ ತತ್ವಗಳು ಮತ್ತು ಹಿಂದಿನ ಕಾಲದವರ ಉದಾಹರಣೆಗಳು ನಮಗೆ ಸಹಾಯ ಮಾಡುತ್ತೆ. ಅದನ್ನ ನಾವು ಈ ಲೇಖನದಲ್ಲಿ ನೊಡೋಣ.