ಪಾದಟಿಪ್ಪಣಿ
b ಸಭೆಯಲ್ಲೂ ಕೆಲವರು ನಂಬಿಕೆ ದ್ರೋಹ ಮಾಡಬಹುದು ಅಂತ ಬೈಬಲ್ ಎಚ್ಚರಿಕೆ ಕೊಡುತ್ತೆ. (ಯೂದ 4) ಕೆಲವೊಮ್ಮೆ ಸಹೋದರ ಸಹೋದರಿಯರನ್ನ ತಪ್ಪು ದಾರಿಗೆ ಎಳೆಯೋಕೆ ಅವರು “ತಪ್ಪುತಪ್ಪಾಗಿ ಏನೇನೋ ಕಲಿಸ್ತಾರೆ” ಅಂತ ಬೈಬಲಲ್ಲಿ ಮುಂಚೆನೇ ಎಚ್ಚರಿಕೆ ಕೊಟ್ಟಿತ್ತು. (ಅ. ಕಾ. 20:30) ಅಂಥವರ ಮಾತನ್ನ ನಾವು ಕೇಳಲೂಬಾರದು ಅವರನ್ನ ನಂಬಲೂಬಾರದು.