ಪಾದಟಿಪ್ಪಣಿ
a ದಾನಿಯೇಲ 12:2, 3ರಲ್ಲಿ ಹೇಳಿರೋ ದೊಡ್ಡ ಶೈಕ್ಷಣಿಕ ಕೆಲಸದ ಬಗ್ಗೆ ನಮಗೆ ಸಿಕ್ಕಿರೋ ಹೊಸ ತಿಳುವಳಿಕೆಯನ್ನ ಈ ಲೇಖನದಲ್ಲಿ ನೋಡ್ತೀವಿ. ಈ ಶೈಕ್ಷಣಿಕ ಕೆಲಸ ಯಾವಾಗ ನಡಿಯುತ್ತೆ, ಯಾರೆಲ್ಲಾ ಇದ್ರಲ್ಲಿ ಕೈಜೋಡಿಸ್ತಾರೆ ಮತ್ತು ಈ ಕೆಲಸ, ಕ್ರಿಸ್ತನ 1,000 ವರ್ಷದ ಆಳ್ವಿಕೆಯ ಕೊನೆಯಲ್ಲಿ ನಡಿಯೋ ಅಂತಿಮ ಪರೀಕ್ಷೆಗೆ ಜನರನ್ನ ಹೇಗೆ ತಯಾರಿ ಮಾಡುತ್ತೆ ಅಂತ ತಿಳಿದುಕೊಳ್ತೀವಿ.