ಪಾದಟಿಪ್ಪಣಿ
b ಕೊನೇ ದಿನಗಳಲ್ಲಿ ಯಾರು ನಂಬಿಗಸ್ತರಾಗಿ ತೀರಿಹೋಗಿರುತ್ತಾರೋ ಅವರು ಮೊದಲು ಜೀವಂತವಾಗಿ ಎದ್ದು ಬರಬಹುದು. ಆಮೇಲೆ ಅವರಿಗಿಂತ ಮುಂಚೆ ಸತ್ತವರು ಎದ್ದು ಬರಬಹುದು. ನಾವು ಹೀಗೆ ಯಾಕೆ ಹೇಳಬಹುದು? ಯಾಕಂದ್ರೆ ತೀರಿಹೋದವರು ಮತ್ತೆ ಎದ್ದು ಬಂದಾಗ ಅವರನ್ನ ಸ್ವಾಗತಿಸೋಕೆ ಅವರಿಗೆ ಪರಿಚಯ ಇರುವವರು ಅಲ್ಲಿ ಇರೋಕಾಗುತ್ತೆ. ಸತ್ತಮೇಲೆ ಸ್ವರ್ಗಕ್ಕೆ ಹೋಗುವವರು “ಸರದಿ ಪ್ರಕಾರ” ಮತ್ತೆ ಜೀವ ಪಡೆದುಕೊಳ್ತಾರೆ ಅಂತ ಬೈಬಲ್ ಹೇಳುತ್ತೆ. ಹಾಗಾಗಿ ಭೂಮಿ ಮೇಲೆ ಜೀವಿಸೋಕೆ ಎದ್ದು ಬರುವವರೂ ಸರದಿ ಪ್ರಕಾರನೇ ಬರ್ತಾರೆ ಅಂತ ನಾವು ಹೇಳಬಹುದು.—1 ಕೊರಿಂ. 14:33; 15:23.