ಪಾದಟಿಪ್ಪಣಿ
a ಕಷ್ಟಗಳನ್ನ ಸಂತೋಷವಾಗಿ ಸಹಿಸಿಕೊಳ್ಳೋಕೆ ಯೆಹೋವ ಹೇಗೆ 3 ವಿಧಗಳಲ್ಲಿ ನಮಗೆ ಸಹಾಯ ಮಾಡ್ತಾನೆ ಅಂತ ಈ ಲೇಖನದಲ್ಲಿ ನೋಡ್ತೀವಿ. ಈ ವಿಧಗಳ ಬಗ್ಗೆ ಯೆಶಾಯ 30ನೇ ಅಧ್ಯಾಯದಿಂದ ಕಲಿಯೋಣ. ಯೆಹೋವನಿಗೆ ಪ್ರಾರ್ಥನೆ ಮಾಡೋದು, ಬೈಬಲ್ ಅಧ್ಯಯನ ಮಾಡೋದು, ಈಗ ಮತ್ತು ಮುಂದೆ ಯೆಹೋವ ಕೊಡೋ ಆಶೀರ್ವಾದಗಳ ಬಗ್ಗೆ ಯೋಚಿಸೋದು ಯಾಕೆ ಮುಖ್ಯ ಅಂತನೂ ತಿಳುಕೊಳ್ಳೋಣ.