ಪಾದಟಿಪ್ಪಣಿ
a ಬೈಬಲ್ ಸ್ಟಡಿ ತಗೊಳ್ತಾ ಇರೋರು ದೀಕ್ಷಾಸ್ನಾನ ತಗೊಳ್ಳೋದು ತುಂಬಾ ಮುಖ್ಯ. ತುಂಬ ಜನ ಈ ನಿರ್ಧಾರ ಮಾಡಿದ್ದಾರೆ. ಯಾಕೆ? ಯಾಕಂದ್ರೆ ಪ್ರೀತಿ ಇರೋದ್ರಿಂದ. ಯಾರ ಮೇಲೆ? ಯಾವುದರ ಮೇಲೆ? ಅದನ್ನ ಈ ಲೇಖನದಲ್ಲಿ ನೋಡೋಣ. ಅಷ್ಟೇ ಅಲ್ಲ, ದೀಕ್ಷಾಸ್ನಾನ ತಗೊಂಡ್ರೆ ಏನೆಲ್ಲಾ ಆಶೀರ್ವಾದ ಸಿಗುತ್ತೆ ಅಂತನೂ ನೋಡೋಣ.