ಪಾದಟಿಪ್ಪಣಿ
b ಇಸ್ರಾಯೇಲ್ಯರು ಕಾಡಲ್ಲಿದ್ದಾಗ ಯೆಹೋವನಿಗೆ ಎರಡು ಸಲ ಬಲಿ ಅರ್ಪಿಸಿದ್ರ ಬಗ್ಗೆ ಬೈಬಲ್ ಹೇಳುತ್ತೆ. ಮೊದಲನೇದು ಪುರೋಹಿತರನ್ನ ನೇಮಿಸಿದಾಗ. ಎರಡನೇದು, ಪಸ್ಕ ಆಚರಿಸಿದಾಗ. ಇದು ಕ್ರಿಸ್ತ ಪೂರ್ವ 1512ರಲ್ಲಿ ಅಂದ್ರೆ ಇಸ್ರಾಯೇಲ್ಯರು ಈಜಿಪ್ಟನ್ನ ಬಿಟ್ಟುಬಂದ ಎರಡನೇ ವರ್ಷದಲ್ಲಿ ನಡೀತು.—ಯಾಜ. 8:14–9:24; ಅರ. 9:1-5.