ಪಾದಟಿಪ್ಪಣಿ
a ನಿಮ್ಮ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ jw.org ವೆಬ್‌ಸೈಟ್ ಸಹಾಯ ಮಾಡುತ್ತೆ. ಅದ್ರಲ್ಲಿ ಹುಡುಕು ಅನ್ನೋ ಟ್ಯಾಬ್ ಇದೆ. ಅಲ್ಲಿ “ಅವರ ನಂಬಿಕೆಯನ್ನು ಅನುಕರಿಸಿ” ಅಥವಾ “ಅನುಭವಗಳು” ಅಂತ ಟೈಪ್ ಮಾಡಿ. JW ಲೈಬ್ರರಿ ಆ್ಯಪಲ್ಲಿ “ಅವರ ನಂಬಿಕೆಯನ್ನು ಅನುಕರಿಸಿ” ಅಥವಾ “ಯೆಹೋವನ ಸಾಕ್ಷಿಗಳ ಜೀವನ ಕಥೆಗಳು” ಅನ್ನೋ ಲೇಖನ ಸರಣಿಗಳನ್ನ ನೋಡಿ.