ಪಾದಟಿಪ್ಪಣಿ
e ಚಿತ್ರ ವಿವರಣೆ: ಜೈಲಲ್ಲಿರೋ ಒಬ್ಬ ಸಹೋದರ ಈ ಹಿಂದೆ ಯೆಹೋವ ತನಗೆ ಸಿಗರೇಟ್ ಸೇದೋದನ್ನ ಬಿಡೋಕೆ ಹೇಗೆ ಸಹಾಯ ಮಾಡಿದನು, ಈಗ ಬೇರೆಯವ್ರಿಂದ ತನ್ನನ್ನ ಹೇಗೆ ಪ್ರೋತ್ಸಾಹಿಸ್ತಾ ಇದ್ದಾನೆ ಮತ್ತು ಮುಂದೆ ಹೊಸ ಲೋಕದಲ್ಲಿ ತನಗೆ ಶಾಶ್ವತ ಜೀವ ಕೊಡುವಾಗ ಹೇಗಿರುತ್ತೆ ಅನ್ನೋದ್ರ ಬಗ್ಗೆ ಯೋಚಿಸ್ತಿದ್ದಾನೆ.