ಪಾದಟಿಪ್ಪಣಿ
b ಪದ ವಿವರಣೆ: ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ “ಡೇಟಿಂಗ್” ಬಗ್ಗೆ ನೋಡ್ತೀವಿ. ಡೇಟಿಂಗ್ ಅಂದ್ರೆ ಇದು ಮದುವೆ ಆಗೋ ಮುಂಚೆ ಇರೋ ಒಂದು ಸಮಯ. ಈ ಸಮಯದಲ್ಲಿ ಹುಡುಗ, ಹುಡುಗಿ ಒಬ್ರನ್ನೊಬ್ರು ಚೆನ್ನಾಗಿ ತಿಳ್ಕೊಳ್ತಾರೆ. ಆಮೇಲೆ ಮದುವೆ ಆಗಬೇಕೋ ಬೇಡ್ವೋ ಅಂತ ನಿರ್ಣಯ ಮಾಡ್ತಾರೆ. ಇದನ್ನ ಕೋರ್ಟ್‌ಶಿಪ್ ಅಂತನೂ ಹೇಳ್ತಾರೆ. ಒಂದು ಹುಡುಗ, ಹುಡುಗಿ ತಾವು ಒಬ್ರನ್ನೊಬ್ರು ಇಷ್ಟಪಡ್ತಾರೆ ಅಂತ ಹೇಳಿದಾಗ್ಲೇ ಡೇಟಿಂಗ್ ಶುರುವಾಗುತ್ತೆ. ಆದ್ರೆ ಇದು ಕೊನೆ ಆಗೋದು ಒಂದಾ ಹುಡುಗ-ಹುಡುಗಿ ಮದುವೆ ಆಗುವಾಗ, ಇಲ್ಲಾಂದ್ರೆ ಮದುವೆ ಆಗಲ್ಲ ಅಂತ ಅವರು ತೀರ್ಮಾನ ಮಾಡುವಾಗ.