ಪಾದಟಿಪ್ಪಣಿ c ಹಿಂದಿನ ಕಾಲದಲ್ಲಿ ಇಸ್ರಾಯೇಲ್ಯರಲ್ಲದ ರಾಜರು ತಾವು ಯುದ್ಧ ಮಾಡಿ ಜಯಗಳಿಸಿದ ದೇಶದ ದೇವರುಗಳನ್ನ ಆರಾಧಿಸ್ತಾ ಇದ್ರು.