ಪಾದಟಿಪ್ಪಣಿ
d ರಾಜ ಆಸ ತುಂಬ ದೊಡ್ಡದೊಡ್ಡ ತಪ್ಪುಗಳನ್ನ ಮಾಡಿದ. (2 ಪೂರ್ವ. 16:7, 10) ಆದ್ರೂ ಅವನು ಯೆಹೋವನಿಗೆ ಇಷ್ಟ ಆಗೋದನ್ನ ಮಾಡಿದ ಅಂತ ಬೈಬಲ್ ಹೇಳುತ್ತೆ. ಅವನನ್ನ ಯೆಹೋವನ ಪ್ರವಾದಿ ತಿದ್ದಿದಾಗ ಮೊದಮೊದ್ಲು ಅವನು ಹೇಳಿದ್ದನ್ನ ಕೇಳಲೇ ಇಲ್ಲ. ಆದ್ರೆ ಆಮೇಲೆ ಅವನು ಪಶ್ಚಾತ್ತಾಪ ಪಟ್ಟಿರಬಹುದು. ಅವನು ಮಾಡಿದ ಕೆಟ್ಟ ವಿಷ್ಯಗಳಿಗಿಂತ ಅವನಲ್ಲಿದ್ದ ಒಳ್ಳೇ ಗುಣಗಳನ್ನ ಯೆಹೋವ ನೋಡಿದನು. ಆಮೇಲೆ ಆಸ ಯೆಹೋವನನ್ನ ಮಾತ್ರ ಆರಾಧನೆ ಮಾಡಿದ ಮತ್ತು ತನ್ನ ದೇಶದಲ್ಲಿದ್ದ ಎಲ್ಲಾ ಮೂರ್ತಿಗಳನ್ನ ತೆಗೆದು ಹಾಕೋಕೆ ತನ್ನಿಂದಾದ ಎಲ್ಲಾ ಪ್ರಯತ್ನ ಮಾಡಿದ.—1 ಅರ. 15:11-13; 2 ಪೂರ್ವ. 14:2-5.