ಪಾದಟಿಪ್ಪಣಿ b ಯೇಸು ಭವಿಷ್ಯದಲ್ಲಿ ಕೊಡಲಿದ್ದ ಬಲಿಯನ್ನ ಯೆಹೋವ ಮನಸ್ಸಲ್ಲಿಟ್ಟೇ ಇಸ್ರಾಯೇಲ್ಯರು ಕೊಡ್ತಿದ್ದ ಬಲಿಗಳನ್ನ ಸ್ವೀಕರಿಸ್ತಿದ್ದನು. ಯೇಸು ಕೊಟ್ಟ ಬಲಿ ಎಲ್ಲಾ ಮನುಷ್ಯರನ್ನ ಪಾಪ ಮತ್ತು ಸಾವಿಂದ ಶಾಶ್ವತವಾಗಿ ಬಿಡುಗಡೆ ಮಾಡುತ್ತೆ.—ರೋಮ. 3:25.