ಪಾದಟಿಪ್ಪಣಿ
a ಬುದ್ಧಿವಾದ ಕೊಟ್ರೂ ಕಿವಿಗೆ ಹಾಕೊಳ್ಳದೇ ಇರೋರನ್ನ ‘ಸರಿಯಾದ ದಾರೀಲಿ ನಡೀದೆ’ ಅಕ್ರಮವಾಗಿ ನಡಿಯೋರು ಅಂತ ಕರಿತೀವಿ. ಉದಾಹರಣೆಗೆ, ಕೆಲವರು ಕೆಲಸ ಮಾಡೋ ಶಕ್ತಿ ಇದ್ರೂ ತನ್ನನ್ನ ತಾನು ನೋಡ್ಕೊಳ್ಳೋಕೆ ಕೆಲಸ ಮಾಡದೆ ಇರಬಹುದು, ಎಷ್ಟೇ ಬುದ್ಧಿವಾದ ಹೇಳಿದ್ರೂ ಸತ್ಯದಲ್ಲಿ ಇಲ್ಲದೆ ಇರೋ ಹುಡುಗ/ಹುಡುಗಿಯನ್ನ ಪ್ರೀತಿಸ್ತಾ ಇರಬಹುದು, ಬೈಬಲ್ ಬೋಧನೆಗಳ ಬಗ್ಗೆ ಸಭೆಯ ಒಗ್ಗಟ್ಟು ಒಡೆಯೋ ತರ ಮಾತಾಡಬಹುದು ಅಥವಾ ಹಾನಿಕಾರಕ ಹರಟೆ ಮಾತು ಆಡಬಹುದು.—1 ಕೊರಿಂ. 7:39; 2 ಕೊರಿಂ. 6:14; 2 ಥೆಸ. 3:11, 12; 1 ತಿಮೊ. 5:13.