ಪಾದಟಿಪ್ಪಣಿ
b ಆ ಕಾಲದಲ್ಲಿ ಜೆ.ಎಫ್. ರದರ್‌ಫರ್ಡ್ ಬೈಬಲ್ ವಿದ್ಯಾರ್ಥಿಗಳನ್ನ ಮುಂದೆ ನಿಂತು ನಡಿಸ್ತಿದ್ರು. ಇವ್ರನ್ನ ‘ಜಡ್ಜ್ ರದರ್‌ಫರ್ಡ್’ ಅಂತಾನೂ ಕರೀತಿದ್ರು. ಯಾಕಂದ್ರೆ ಅವರು ಬೆತೆಲಲ್ಲಿ ಸೇವೆ ಮಾಡೋ ಮುಂಚೆ ‘ಎಯ್ತ್ ಜುಡೀಶಿಯಲ್ ಸರ್ಕಿಟ್ ಕೋರ್ಟ್ ಆಫ್ ಮಿಸೌರಿಯಲ್ಲಿ’ ವಿಶೇಷ ನ್ಯಾಯಾಧೀಶರಾಗಿ ಕೆಲಸ ಮಾಡ್ತಿದ್ರು.