ಪಾದಟಿಪ್ಪಣಿ
c ಸಹಾಯಕ ಸೇವಕರಾಗೋಕೆ ಅಥವಾ ಹಿರಿಯರಾಗೋಕೆ ಏನು ಮಾಡಬೇಕು ಅನ್ನೋದ್ರ ಬಗ್ಗೆ ಹೆಚ್ಚಿನ ಮಾಹಿತಿ ಈ ಮುಂದಿನ ಲೇಖನಗಳಲ್ಲಿ ಇದೆ: ನವೆಂಬರ್ 2024ರ ಕಾವಲಿನಬುರುಜುವಿನಲ್ಲಿರೋ “ಸಹೋದರರೇ, ಸಹಾಯಕ ಸೇವಕರಾಗೋಕೆ ನೀವು ಪ್ರಯತ್ನ ಹಾಕ್ತಿದ್ದೀರಾ?” ಮತ್ತು “ಸಹೋದರರೇ, ಹಿರಿಯರಾಗೋಕೆ ನೀವು ಪ್ರಯತ್ನ ಹಾಕ್ತಿದ್ದೀರಾ?” ಅನ್ನೋ ಲೇಖನಗಳನ್ನ ಓದಿ.