ಪಾದಟಿಪ್ಪಣಿ
b ಉದಾಹರಣೆಗೆ, ನ್ಯೂ ಇಂಟರ್‌ನ್ಯಾಷನಲ್ ವರ್ಷನ್ ಮತ್ತು ಕ್ಯಾತೊಲಿಕ್ ನ್ಯೂ ಜೆರೂಸಲೇಮ್ ಬೈಬಲ್ ನೋಡಿ. ಸೇರಿಸಲಾಗಿರುವ ವಚನಗಳು—ಮತ್ತಾಯ 17:21; 18:11; 23:14; ಮಾರ್ಕ 7:16; 9:44, 46; 11:26; 15:28; ಲೂಕ 17:36; 23:17; ಯೋಹಾನ 5:4; ಅಪೊಸ್ತಲರ ಕಾರ್ಯಗಳು 8:37; 15:34; 24:7; 28:29; ಮತ್ತು ರೋಮನ್ನರಿಗೆ 16:24. 1 ಯೋಹಾನ 5:7, 8ರಲ್ಲಿ ತ್ರಿಯೇಕದ ಕುರಿತ ಹೇಳಿಕೆಗಳನ್ನು ಕಿಂಗ್ ಜೇಮ್ಸ್ ಮತ್ತು ಡುಯೇ ರೈಮ್ಸ್ ಭಾಷಾಂತರದಲ್ಲಿ ಕಾಣಬಹುದು. ಬೈಬಲ್ ಬರೆದು ನೂರಾರು ವರ್ಷಗಳಾದ ಮೇಲೆ ಈ ಹೇಳಿಕೆಗಳನ್ನು ಸೇರಿಸಲಾಗಿದೆ.