ಪಾದಟಿಪ್ಪಣಿ
a ಧೂಮಪಾನ ಅಂದ್ರೆ ಬೀಡಿ, ಸಿಗರೇಟ್, ಸಿಗಾರ್, ಚುಟ್ಟವನ್ನು ಸೇದುವುದಕ್ಕೆ ಸೂಚಿಸುತ್ತೆ. ಆದ್ರೂ ಇಲ್ಲಿ ಚರ್ಚಿಸಿರೋ ತತ್ವಗಳು ತಂಬಾಕು, ಅಡಿಕೆ ಅಗಿಯುವುದು, ನಶೆ ಏರಿಸೋದು, ಗುಟ್ಕಾ, ಪಾನ್, ನಿಕೋಟಿನ್ ಇರುವ ಎಲೆಕ್ಟ್ರಾನಿಕ್ ಸಿಗರೇಟ್ ಮತ್ತು ಇತರ ಚಟ ಹಿಡಿಸುವ ಮಾದಕ ಪದಾರ್ಥಗಳನ್ನ ಸೇವಿಸೋದಕ್ಕೂ ಅನ್ವಯಿಸುತ್ತೆ.