ಪಾದಟಿಪ್ಪಣಿ
a ಹೀಬ್ರು ಭಾಷೆಯಲ್ಲಿ ದೇವರ ಹೆಸರು 4 ವ್ಯಂಜನ ಅಕ್ಷರಗಳಲ್ಲಿದೆ. ಇದನ್ನು ಇಂಗ್ಲಿಷಲ್ಲಿ ಹೆಚ್ಚಾಗಿ YHWH ಅಂತ ಬರೆಯುತ್ತಾರೆ. ಕೆಲವು ಬೈಬಲಲ್ಲಿ ದೇವರ ಹೆಸರನ್ನು “ಯಾಹ್ವೆ” ಅಂತ ಬರೆಯುತ್ತಾರೆ. ಹೆಚ್ಚು ವಿಷಯ ತಿಳಿಯಲು ಪವಿತ್ರ ಬೈಬಲ್ ಹೊಸ ಲೋಕ ಭಾಷಾಂತರದಲ್ಲಿ ಪರಿಶಿಷ್ಟ ಎ4 ನೋಡಿ, “ಹೀಬ್ರು ಪವಿತ್ರ ಗ್ರಂಥದಲ್ಲಿ ದೇವರ ಹೆಸ್ರು.”