ಪಾದಟಿಪ್ಪಣಿ
a ಲೋಕಲ್ ಡಿಸೈನ್/ಕನ್ಸ್‌ಟ್ರಕ್ಷನ್ ಡಿಪಾರ್ಟ್‌ಮೆಂಟ್ ತಮ್ಮ ಟೆರಿಟೊರಿಯಲ್ಲಿ ಯಾವ ರಾಜ್ಯ ಸಭಾಗೃಹನ ಕಟ್ಟಬೇಕು ಅಂತ ಪ್ಲಾನ್ ಮಾಡಿ ಅದರಂತೆ ಕೆಲ್ಸ ಶುರು ಮಾಡ್ತಾರೆ. ಮುಖ್ಯಕಾರ್ಯಾಲಯದಲ್ಲಿರುವ ವಲ್ಡ್‌ವೈಡ್ ಡಿಸೈನ್/ಕನ್ಸ್‌ಟ್ರಕ್ಷನ್ ಡಿಪಾರ್ಟ್‌ಮೆಂಟ್ ಪ್ರಪಂಚದ ಎಲ್ಲಾ ಕಡೆ ನಡೆಯುವ ಕಟ್ಟಡ ನಿರ್ಮಾಣ ಕೆಲಸನಾ ನೋಡಿಕೊಳ್ಳುತ್ತೆ. ಯಾವ ಪ್ರಾಜೆಕ್ಟ್‌ನ ಮೊದಲು ಮಾಡಬೇಕು, ಹೇಗೆ ಮಾಡಬೇಕು ಅಂತ ನಿರ್ಧಾರ ಮಾಡುತ್ತೆ.