ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 130
  • ಜೀವವೆಂಬ ಅದ್ಭುತ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವವೆಂಬ ಅದ್ಭುತ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಜೀವ ಅದ್ಭುತ ವರ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಮ್ಮ ದಾರಿಯನ್ನು ಸಫಲಗೊಳಿಸುವುದು
    ಯೆಹೋವನಿಗೆ ಹಾಡಿರಿ
  • ನಿನ್ನ ಸೇವೆಯಿಂದ ಬಾಳು ಚೆಂದ!
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಪಯನೀಯರ್‌ ಜೀವನ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 130

ಗೀತೆ 130

ಜೀವವೆಂಬ ಅದ್ಭುತ

(ಕೀರ್ತನೆ 36:9)

1. ಮಳೆಯ ಹನಿ, ನವೀನ ಶಿಶು,

ಸೂರ್ಯನ ಪ್ರತಿ ರಶ್ಮಿ, ಪ್ರತಿ ಕಾಳು,

ದೇವರ ದಾನ; ಅದ್ಭುತಗಳು

ಬೆರಗುಗೊ ಳಿಸುತ್ತವೆ ಇವೆಮ್ಮನ್ನು.

(ಪಲ್ಲವಿ)

ದುರ್ಲಭವಾದ ಈ ಸುದಾನಕ್ಕಾಗಿ

ನಾವಾತಗೆ ಕೃತಜ್ಞರು, ತೋರಿಸಿ ಪ್ರೀತಿ.

ಕಾರಣ ಇದನ್ನು ಗಳಿಸೋದಸಾಧ್ಯ.

ಇದಿನ್ನೂ ದಾನವೇ, ಜೀವದ ಅದ್ಭುತ.ತ.

2. ಯೋಬಗೆ ಪತ್ನಿ, ‘ಶಪಿಸಿ ಸಾಯಿ’

ಎಂದಂತಿದೆ ಜನರ ಮನೋವೃತ್ತಿ.

ನಾವೋ ಹಾಗಿಲ್ಲ ದೇವಜನರು;

ಪ್ರತಿ ಕ್ಷಣಕ್ಕಾಗಿ ಕೃತಜ್ಞರು ನಾವು.

(ಪಲ್ಲವಿ)

ದುರ್ಲಭವಾದ ಈ ಸುದಾನಕ್ಕಾಗಿ

ನಾವು ಇತರರಿಗೆ ತೋರಿಸೋಣ ಪ್ರೀತಿ.

ಕಾರಣ ಇದನ್ನು ಗಳಿಸೋದಸಾಧ್ಯ.

ಇದಿನ್ನೂ ದಾನವೇ, ಜೀವದ ಅದ್ಭುತ.ತ.

(ಯೋಬ 2:9; ಕೀರ್ತ. 34:12; ಪ್ರಸಂ. 8:15; ಮತ್ತಾ. 22:37-40; ರೋಮ. 6:23 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ