ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 97
  • ವಾಕ್ಯವೇ ಜೀವಕ್ಕೆ ಆಧಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಕ್ಯವೇ ಜೀವಕ್ಕೆ ಆಧಾರ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಸದಾ ಸಂತೋಷದ ದಾರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸತ್ಯವನ್ನು ನಿನ್ನದ್ದಾಗಿಸಿಕೊ
    ಯೆಹೋವನಿಗೆ ಹಾಡಿರಿ
  • ಶಾಶ್ವತ ಜೀವ-ಅತಿ ಬೇಗ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಿತ್ಯಜೀವದ ವಾಗ್ದಾನ
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 97

ಗೀತೆ 97

ವಾಕ್ಯವೇ ಜೀವಕ್ಕೆ ಆಧಾರ

(ಮತ್ತಾಯ 4:4)

  1. 1. ದೇವ ವಾಕ್ಯ ನಮ್ಮ ಸ್ವತ್ತು

    ಬಾಳಿಗೆ ಬೆಳಕು.

    ನೀರು ಆಹಾರ ಸಾಲದು

    ಎಂದೆಂದೂ ಬಾಳಲು;

    ದೇವ ವಾಕ್ಯ ಬೇಕು ಎಂದೂ

    ಜೀವನ ಸಾಗಲು.

    (ಪಲ್ಲವಿ)

    ದೇವ ಪ್ರೇರಿತ ವಾಕ್ಯವೇ

    ಜೀವಕ್ಕೆ ಆಧಾರ.

    ಪ್ರೀತಿ ತುಂಬಿರೋ ಆ ಸ್ವರ

    ಜೀವಕ್ಕೆ ಆಧಾರ.

  2. 2. ದೇವ ಮಿತ್ರರ ಮಾದರಿ

    ಓದೋಣ ವಾಕ್ಯದಿ

    ಸಾಗಿದರು ಆ ಧೀರರು

    ಜೀವದ ಮಾರ್ಗದಿ;

    ದೇವ ಮಿತ್ರರಂತೆ ನಾವೂ

    ಸಾಗೋಣ ಧೈರ್ಯದಿ

    (ಪಲ್ಲವಿ)

    ದೇವ ಪ್ರೇರಿತ ವಾಕ್ಯವೇ

    ಜೀವಕ್ಕೆ ಆಧಾರ.

    ಪ್ರೀತಿ ತುಂಬಿರೋ ಆ ಸ್ವರ

    ಜೀವಕ್ಕೆ ಆಧಾರ.

  3. 3. ಓದಿ, ಧ್ಯಾನಿಸಿ, ಪಾಲಿಸಿ

    ವಾಕ್ಯ ಪ್ರತಿ ದಿನ;

    ನೋವು ಸಂಕಟ ತಾಳಲು

    ನೀಡುತ್ತೆ ಚೇತನ.

    ಓದಿದ್ದನ್ನು ಎಂದೆಂದಿಗೂ

    ಪ್ರೀತಿಸಿ ಬಾಳೋಣ.

    (ಪಲ್ಲವಿ)

    ದೇವ ಪ್ರೇರಿತ ವಾಕ್ಯವೇ

    ಜೀವಕ್ಕೆ ಆಧಾರ.

    ಪ್ರೀತಿ ತುಂಬಿರೋ ಆ ಸ್ವರ

    ಜೀವಕ್ಕೆ ಆಧಾರ.

(ಯೆಹೋ. 1:8; ರೋಮ. 15:4 ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ