ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 29
  • ಬಾಳುವೆವು ನಮ್ಮ ನಾಮದಂತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಾಳುವೆವು ನಮ್ಮ ನಾಮದಂತೆ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ನಮ್ಮ ಹೆಸರಿನ ಪ್ರಕಾರ ಜೀವಿಸುವುದು
    ಯೆಹೋವನಿಗೆ ಹಾಡಿರಿ
  • ನಮ್ಮ ಪ್ರೀತಿಯ ಶ್ರಮ
    ಯೆಹೋವನಿಗೆ ಹಾಡಿರಿ
  • “ಯೆಹೋವನು ಒಳ್ಳೆಯವನೆಂದು ಸವಿದು ನೋಡಿರಿ”
    ಯೆಹೋವನಿಗೆ ಹಾಡಿರಿ
  • ಧೈರ್ಯ ತೋರಿ ಸಾರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 29

ಗೀತೆ 29

ಬಾಳುವೆವು ನಮ್ಮ ನಾಮದಂತೆ

(ಯೆಶಾಯ 43:10-12)

  1. 1. ದೇವಾ ಯೆಹೋವ ಅಪಾರ ಬಲಾಡ್ಯ

    ನಿನ್ನ ವಿವೇಕ ಅಪೂರ್ವ ನಿಧಿ.

    ನಿನ್ನಲ್ಲಿ ಇಲ್ಲ ಅನ್ಯಾಯ ಅನೀತಿ

    ನ್ಯಾಯ ಸದಾಕಾಲ ಸಾಗೋ ನದಿ.

    ವಾತ್ಸಲ್ಯ, ಪ್ರೀತಿ ಅನಂತ ನಿನ್ನಲ್ಲಿ

    ನಿನ್ನವರೇ ನಾವೆಂದೂ ಬಾಳಲ್ಲಿ.

    (ಪಲ್ಲವಿ)

    ಸಾಕ್ಷಿಗಳಾಗೋ ಸುಯೋಗ ಅಮೋಘ

    ಬಾಳುವೆವು ನಾಮದಂತೆ ಸದಾ!

  2. 2. ದೇವಾ ಯೆಹೋವ ನಿನ್ನ ಪ್ರೀತಿಯಿಂದ

    ಶಾಂತಿ ಸಮಾಧಾನ ನಮ್ಮಲ್ಲಿದೆ.

    ಈ ಜೀವಮಾನ ಸಾರೋದೇ ಪ್ರಧಾನ

    ಸೇವೇಲಿ ಸಂತೋಷ ಎಲ್ಲಾ ದಿನಾ.

    ಎಲ್ಲೆಲ್ಲೂ ಸಾರುತ್ತೇವೆ ನಿನ್ನ ನಾಮ

    ಸಲ್ಲಲಿ ಎಂದೆಂದೂ ನಿಂಗೆ ಘನ.

    (ಪಲ್ಲವಿ)

    ಸಾಕ್ಷಿಗಳಾಗೋ ಸುಯೋಗ ಅಮೋಘ

    ಬಾಳುವೆವು ನಾಮದಂತೆ ಸದಾ!

(ಧರ್ಮೋ. 32:4; ಕೀರ್ತ. 43:3; ದಾನಿ. 2:20, 21 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ