ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 28
  • ಯೆಹೋವನ ಸ್ನೇಹವನ್ನು ಗಳಿಸೋಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಸ್ನೇಹವನ್ನು ಗಳಿಸೋಣ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವನ ಸ್ನೇಹವನ್ನು ಗಳಿಸುವುದು
    ಯೆಹೋವನಿಗೆ ಹಾಡಿರಿ
  • ಯೆಹೋವನು—ನಿಮ್ಮ ಪರಿಚಯಸ್ಥನೋ ಅಥವಾ ನಿಮ್ಮ ಸ್ನೇಹಿತನೋ?
    ಕಾವಲಿನಬುರುಜು—1992
  • ನಾನು ಮಿತ್ರರೊಂದಿಗೆ ಏಕೆ ಸ್ನೇಹದಿಂದಿರಲಾರೆ?
    ಎಚ್ಚರ!—1996
  • ಫ್ರೆಂಡ್‌ಶಿಪ್‌ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 28

ಗೀತೆ 28

ಯೆಹೋವನ ಸ್ನೇಹವನ್ನು ಗಳಿಸೋಣ

(ಕೀರ್ತನೆ 15)

  1. 1. ದೇವ ನಿಂಗೆ ಯಾರು

    ಸ್ನೇಹಿತರು ಹೇಳು?

    ದೇವರೇ ನಿನ್ನ ಡೇರೆಯಲಿ

    ತಂಗುವವ ಯಾರು?

    ದೇವ ನಿನ್ನ ನಂಬಿ,

    ವಾಕ್ಯವನು ಓದಿ,

    ನಂಬಿಕೆಯ ತೋರೋ ಜನರು

    ಸ್ನೇಹಿತರು ಎಂದೂ.

  2. 2. ದೇವ ನಿಂಗೆ ಯಾರು

    ಸ್ನೇಹಿತರು ಹೇಳು?

    ಯಾರಿಗೆ ನಿನ್ನ ಸ್ನೇಹವನು

    ನೀಡುವಿ ನೀ ಹೇಳು?

    ಪ್ರೀತಿಸುತ ವಾಕ್ಯ,

    ಪಾಲಿಸುತ ನ್ಯಾಯ,

    ನೀತಿಯಲಿ ಸಂತೋಷಿಸುವ

    ಸ್ನೇಹಿತರು ಎಂದೂ.

  3. 3. ಆಲಿಸಿದಿ ನೀನು

    ಪ್ರಾರ್ಥನೆಯ ದೇವ.

    ಪ್ರೀತಿಯ ನಿನ್ನ ಆರೈಕೆಗೆ

    ಧನ್ಯರು ನಾವೆಂದೂ.

    ಸ್ನೇಹಿತನೇ ನಿಂಗೆ

    ಸಾಟಿಯಿಲ್ಲ ಯಾರೂ.

    ಶಾಶ್ವತವಾದ ಸ್ನೇಹವನು

    ಬೇಡುವೆವು ನಾವು.

(ಕೀರ್ತ 139:1; 1ಪೇತ್ರ 5:6, 7 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ