ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 142
  • ಬಾಳಲ್ಲಿರಲಿ ಬಲವಾದ ನಿರೀಕ್ಷೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಾಳಲ್ಲಿರಲಿ ಬಲವಾದ ನಿರೀಕ್ಷೆ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ನಮ್ಮ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳುವುದು
    ಯೆಹೋವನಿಗೆ ಹಾಡಿರಿ
  • ಹೊಸ ಕೀರ್ತನೆ
    ಯೆಹೋವನಿಗೆ ಹಾಡಿರಿ
  • ಶಾಶ್ವತ ಜೀವ-ಅತಿ ಬೇಗ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನಂತ ಜೀವನ—ಕಟ್ಟಕಡೆಗೂ!
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 142

ಗೀತೆ 142

ಬಾಳಲ್ಲಿರಲಿ ಬಲವಾದ ನಿರೀಕ್ಷೆ

(ಇಬ್ರಿಯ 6:18, 19)

  1. 1. ಶಾಶ್ವತ ಜೀವವ ಪಡೆಯಲು ಲೋಕ

    ಮಾಡುವ ಸಾಧನೆ ವಿಫಲ ನಿಜ;

    ಯಾವ ನಿರೀಕ್ಷೆಯೂ ಇಲ್ಲದೆ ಈಗ

    ದೂರಕೆ ಸಾಗಿದೆ ಈ ಲೋಕ.

    (ಪಲ್ಲವಿ)

    ಹಾಡಿ ಯೆಹೋವಗೆ ಕೀರ್ತನೆಯ!

    ನಿರೀಕ್ಷೆಯ ನೀಡಿದನು ಒಡೆಯ.

    ಬಾಳ ಪ್ರಯಾಣಕೆ ಇಲ್ಲ ಭಯ;

    ನಿರೀಕ್ಷೆಯು ಲಂಗರದಂತೆ ಸ್ಥಿರ.

  2. 2. ಲೋಕವು ಕೇಳಿದೆ “ಇನ್ನೂ ಎಷ್ಟು ಕಾಲ?”

    ಆದರೆ ಆ ದಿನ ಸನಿಹವಿದೆ.

    ಸೃಷ್ಟಿಯು ಕಾಯುತ ನಿಂತಿದೆ ಈಗ;

    ಸಾರುತ ಸಾಗುವೆವು ಮುಂದೆ.

    (ಪಲ್ಲವಿ)

    ಹಾಡಿ ಯೆಹೋವಗೆ ಕೀರ್ತನೆಯ!

    ನಿರೀಕ್ಷೆಯ ನೀಡಿದನು ಒಡೆಯ.

    ಬಾಳ ಪ್ರಯಾಣಕೆ ಇಲ್ಲ ಭಯ;

    ನಿರೀಕ್ಷೆಯು ಲಂಗರದಂತೆ ಸ್ಥಿರ.

(ಕೀರ್ತ. 27:14; ಪ್ರಸಂ. 1:14; ಯೋವೇ. 2:1; ಹಬ. 1:2, 3; ರೋಮ. 8:22 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ