ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 114
  • ತಾಳ್ಮೆಯಿಂದಿರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ತಾಳ್ಮೆಯಿಂದಿರಿ!
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ದೀರ್ಘ ಸಹನೆ
    ಯೆಹೋವನಿಗೆ ಹಾಡಿರಿ
  • ಯೆಹೋವನ ತಾಳ್ಮೆಯನ್ನು ಅನುಕರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಶುಶ್ರೂಷೆಯಲ್ಲಿ ತಾಳ್ಮೆ ತೋರಿಸಿರಿ
    2011 ನಮ್ಮ ರಾಜ್ಯದ ಸೇವೆ
  • ತಾಳ್ಮೆಯನ್ನ ಹೇಗೆ ತೋರಿಸೋದು?
    ಸುಖೀ ಸಂಸಾರಕ್ಕೆ ಸಲಹೆಗಳು
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 114

ಗೀತೆ 114

ತಾಳ್ಮೆಯಿಂದಿರಿ!

(ಯಾಕೋಬ 5:8)

  1. 1. ಯೆಹೋವ ನಮ್ಮ ದೇವಾ

    ಪವಿತ್ರ ನಾಮಧಾರಿಯು;

    ತನ್ನ ನಾಮದ ಮೇಲೆ

    ಬಂದ ಕಳಂಕ ನೀಗುವ.

    ನೂರಾರು ಶತಮಾನ

    ದಯೆ ತೋರಿ ನಿಂತನು;

    ಈ ದೀರ್ಘ ಸಹನೆಯು

    ಎಂದೂ ವ್ಯರ್ಥವಲ್ಲ.

    ಮುಂದೆ ಶಾಶ್ವತ ಜೀವ

    ಪಡೆಯಲು ಜನರೆಲ್ಲ,

    ಪ್ರೀತಿ ಕಾಳಜಿಯಿಂದ

    ತೋರಿದನು ಸಹನೆಯ.

  2. 2. ಈ ತಾಳ್ಮೆ ಗುಣ ಬೇಕು

    ಅನಂತ ಜೀವ ಗೆಲ್ಲಲು,

    ದೇವ ಮಾರ್ಗದಿ ನಾವು

    ನಗುತ ಮುಂದೆ ಸಾಗಲು;

    ನೋವೆಲ್ಲಾ ಮರೆಯೋಕೆ

    ಇದೇ ನಮ್ಮ ಬಲವು;

    ತೋರೋಕೆ ನಿಜ ಪ್ರೀತಿ

    ತಾಳ್ಮೆ ಜರೂರಿಯು.

    ಮುಂಗೋಪಿ ಜಗದಲ್ಲಿ

    ಸುಲಭವಲ್ಲ ಸಹನೆ;

    ತೋರೋಣ ನಾವು ತಾಳ್ಮೆ

    ಎಂದೂ ಯೆಹೋವನ ಹಾಗೆ.

(ವಿಮೋ. 34:14; ಯೆಶಾ. 40:28; 1 ಕೊರಿಂ. 13:4, 7; 1 ತಿಮೊ 2:4 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ